Pregnant Thrisheka will attend Mysuru Dasara 2017, Prince of Mysuru Yaduveer Urs told media in Mysuru on Sep 15th.
ತ್ರಿಷಿಕಾ ಕುಮಾರಿ ದಸರೆಯಲ್ಲಿ ಭಾಗವಹಿಸುತ್ತಾರೆ. ಇಬ್ಬರೂ ದಂಪತಿ ಸಮೇತ ಪೂಜೆ ಸಲ್ಲಿಸುತ್ತೇವೆ ಎಂದು ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.